ದೇಶನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯ: ವರದಿ ತಳ್ಳಿ ಹಾಕಿದ ಸಿಜೆಐ ಲಲಿತ್
ಹೊಸ ಪ್ರಕರಣಗಳ ಪಟ್ಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಸಿಜೆಐ ಯುಯು ಲಲಿತ್ ಗುರುವಾರ ತಳ್ಳಿ ಹಾಕಿದ್ದಾರೆ ಮತ್ತು 'ಎಲ್ಲ ನ್ಯಾಯಾಧೀಶರು ಒಂದೇ ಅಭಿಪ್ರಾಯ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.