ಅಂಕಣಗಳುಭಾರತದ ಸಿಂಧೂರ ಶೌರ್ಯದ ಅಧ್ಯಾಯ ತೆರೆದುಕೊಂಡಿರುವ ಹೊತ್ತಿನಲ್ಲಿ ನಮ್ಮೆಲ್ಲರದ್ದೇನು ಕರ್ತವ್ಯ? (ತೆರೆದ ಕಿಟಕಿ)
ಈಗಲೂ ಸಹ, ಏನಾದರೂ ಪ್ರತಿಕ್ರಿಯೆ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕುವ ಪಾಕಿಸ್ತಾನದ ಕಡೆಯಿಂದ ಯುದ್ಧೋತ್ಕರ್ಷ ಮುಂದುವರಿಯಬಹುದು. ಇವತ್ತಿಗೆ ಭಾರತವು ಅಂಥ ಎಲ್ಲ ದುಸ್ಸಾಹಸಗಳನ್ನು ಮಟ್ಟಹಾಕಬಲ್ಲ ಮಿಲಿಟರಿ ಬಲ ಮತ್ತು ರಾಜಕೀಯ ಇಚ್ಛಾಶಕ್ತಿ ಎರಡನ್ನೂ ಹೊಂದಿದೆ.