ಪ್ರಧಾನ ಸುದ್ದಿಭಾರತದ ಪ್ರಗತಿಯ ವೇಗಕ್ಕೆ ಜಪಾನ್ ಸಾಥ್
ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕುವುದರೊಂದಿಗೆ ಜಪಾನ್ ಪ್ರಧಾನಿ ಶಿನ್ಜೋ ಅಬೆ ಅವರ ಭಾರತ ಪ್ರವಾಸವು ಯಶಸ್ವಿಯಾಗಿದೆ. ಬುಲೆಟ್ ರೈಲು, ನಾಗರಿಕ ಪರಮಾಣು, ರಕ್ಷಣಾ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತಜಪಾನ್ ಶನಿವಾರ ಒಪ್ಪಂದ ಮಾಡಿಕೊಂಡಿದೆ...