ರಾಜ್ಯGBA ಬಂದು ವರ್ಷ ಉರುಳಿದರೂ ತೀರದ ಬೆಂಗಳೂರಿನ ಮೂಲಸೌಕರ್ಯ ಗೋಳು; ಕಾಗದಕ್ಕಷ್ಟೇ ಸೀಮಿತವಾಯಿತೇ ಆಡಳಿತ ಸುಧಾರಣೆ..?
ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆಯಾಗಿದ್ದು, ಎ, ಬಿ, ಸಿ ಮತ್ತು ಡಿ ವರ್ಗಗಳ ಅಧಿಕಾರಿಗಳು ಸೇರಿದಂತೆ 6,500 ಸಿಬ್ಬಂದಿಯನ್ನು ನೇಮಿಸುವಂತೆ ಜಿಬಿಎ ಮಾಡಿದ್ದ ಮನವಿಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.