ರಾಜ್ಯಮಳೆ ಸಮಯದಲ್ಲಿ ಬೆಂಗಳೂರಿನಲ್ಲಿ ರಸ್ತೆ ಪ್ರಯಾಣದ ಸಮಯ ಶೇ.62 ರಷ್ಟು ಹೆಚ್ಚಾಗುತ್ತದೆ: ವರದಿ
ಬೆಂಗಳೂರು ನಗರ ಕುಖ್ಯಾತ ಟ್ರಾಫಿಕ್ಗೆ ಹೆಸರುವಾಸಿಯಾಗಿದ್ದರೆ, ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯು ಅದನ್ನು ಇನ್ನಷ್ಟು ಹದಗೆಡಿಸಿದೆ. ವರದಿ ಪ್ರಕಾರ, ಮಳೆಯಿಂದಾಗಿ ನಗರದ ಪ್ರಯಾಣದ ಸಮಯವು ಶೇ 62 ರಷ್ಟು ಹೆಚ್ಚಾಗಿದೆ.