ರಾಜ್ಯಪ್ರತಿಮೆಗಳ ನಗರವಾಗಿ ಪರಿವರ್ತನೆಯಾಗುತ್ತಿದೆ ಗಾರ್ಡನ್ ಸಿಟಿ ಬೆಂಗಳೂರು!
ಗಾರ್ಡನ್ ಸಿಟಿ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರು ಇತ್ತಿಚೆಗೆ ಪ್ರತಿಮೆಗಳ ನಗರವಾಗಿ ಪರಿವರ್ತನೆಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರ ಹಾಗೂ ಗಾರ್ಡನ್ ಇದ್ದ ಬೆಂಗಳೂರಿನಲ್ಲಿ ಈಗ ಪ್ರತಿಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ,