ವಿಶೇಷಉಡುಪಿ: ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ವಿದ್ಯಾರ್ಥಿಗಳು; ಪರಿಶುದ್ದ ವಾತಾವರಣಕ್ಕಾಗಿ ಹಳ್ಳಿಗಳತ್ತ ಮುಖ ಮಾಡುತ್ತಿರುವ ನಗರವಾಸಿಗಳು!
ಉಡುಪಿ ಜಿಲ್ಲೆಯಲ್ಲಿ, ಖಾರಿಫ್ ಋತುವಿನಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು, ವಿಶ್ರಾಂತಿ ಪಡೆಯಲು ಈ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಗೆ ಬರುತ್ತಾರೆ. ಪ್ರಾಯೋಗಿಕವಾಗಿ ಇಲ್ಲಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.