ದೇಶಬಜೆಟ್ ಅಧಿವೇಶನ 2024: ಸಂಸತ್ ಭವನದ ಭದ್ರತೆಗಾಗಿ 140 ಸಿಐಎಸ್ಎಫ್ ಸಿಬ್ಬಂದಿ ನಿಯೋಜನೆ
ಜನವರಿ 31ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ವೀಕ್ಷಕರು ಮತ್ತು ಅವರ ಲಗೇಜುಗಳನ್ನು ಪರಿಶೀಲಿಸಲು 140 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಸಿಬ್ಬಂದಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ನಿಯೋಜಿಸಲಾಗಿದೆ.