ರಾಜ್ಯರಾಜ್ಯ ಭಾಷಾ ನೀತಿಯನ್ನು ಪಾಲಿಸಿ: CISCE ಶಾಲೆಗಳಿಗೆ ಸೂಚನೆ; ಕಳವಳಕಾರಿ ವಿಚಾರ ಎಂದ ಅಧ್ಯಕ್ಷರು
ವಿವಿಧ ಪ್ರದೇಶಗಳಿಂದ ವಲಸೆ ಬಂದಿರುವ ಕುಟುಂಬಗಳಿಗೆ ಮತ್ತು ವಿಶೇಷವಾಗಿ ಉನ್ನತ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಭಾಷೆಯನ್ನು ಅಳವಡಿಸಿಕೊಳ್ಳುವುದು ಕಷ್ಟಕರ ವಿಷಯವಾಗಿದೆ. ಇದು ರಾಜ್ಯ ಸರ್ಕಾರದ ನಿರ್ಧಾರವಾಗಿದ್ದು, ನಾವು ಆದೇಶವನ್ನು ಗೌರವಿಸಬೇಕಾಗುತ್ತದೆ.