Circulate Fake Notes

ಸಿಗರೇಟ್ ಖರೀದಿಸಿ ಜೈಲು ಸೇರಿದ ಭೂಪ! ನಡೆದಿದ್ದಾದರೂ ಏನು?
ಸಿಗರೇಟ್ ಸೇದೋದ್ರಿಂದ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರಿಗೂ ಗೊತ್ತು, ಆದ್ರೂ ಅದೆಷ್ಟೋ ಜನರಿಗೆ ದಿನಕ್ಕೆ 3 - 4 ಧಮ್ ಎಳಿಯದೇ ಇದ್ರೆ ನೆಮ್ಮದಿಯೇ ಇಲ್ಲ! ಇದರ ನಡುವೆಯೇ ವಿಚಿತ್ರ ಎನ್ನುವಂತೆ ಅಂಗಡಿಯಲ್ಲಿ ಸಿಗರೇಟ್ ಖರೀದಿಸಲು ಹೋದ ಭೂಪ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ!

ಪಾಕ್ ಆದೇಶದ ಮೇರೆಗೆ ಖೋಟಾ ನೋಟು ಚಲಾವಣೆ..!
ಪಾಕಿಸ್ತಾನದಿಂದ ಬಂದ ಆದೇಶದಂತೆ ತಾನು ಭಾರತದಲ್ಲಿ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದೆ ಎಂದು ಶಂಕಿತ ಐಎಸ್ಐ ಏಜೆಂಟ್ ಹೇಳಿದ್ದಾನೆ.

