ರಾಜ್ಯದೀಪಾವಳಿ ಹೊತ್ತಲ್ಲಿ ಬದುಕಿನಲ್ಲಿ ಕತ್ತಲೆ: ಸಾವು-ಬದುಕಿನ ನಡುವೆ ಕಲಬುರಗಿಯ ಸರ್ಕಲ್ ಇನ್ಸ್ ಪೆಕ್ಟರ್ ಹೋರಾಟ
ವಿವಿಧ ಬಣ್ಣಗಳಲ್ಲಿ ರಂಗೋಲಿ ಬಿಡಿಸಿ, ದೀಪಾಲಂಕಾರ ಮಾಡಿ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿನ ಇಲ್ಲಾಳ ನಿವಾಸ ಈ ವರ್ಷ ಇಡೀ ಜಗತ್ತೇ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಕತ್ತಲು ಕವಿದಿದೆ. ಸೆಪ್ಟೆಂಬರ್ 24 ರಿಂದ ಈ ಮನೆಯ ಬಾಗಿಲು ಮುಚ್ಚಿದೆ.