ಲಾಸ್ ಏಂಜಲೀಸ್ನಲ್ಲಿ ನಡೆದ CinemaCon 2026 ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ತಮ್ಮ ಮುಂದಿನ ಬಿಡುಗಡೆ ಚಿತ್ರಗಳಾದ ಟಾಕ್ಸಿಕ್ ಮತ್ತು ರಾಮಾಯಣ ಬಗ್ಗೆ ಮಾತನಾಡಿದ್ದಾರೆ.