ಸಿನಿಮಾ ಸುದ್ದಿ'ಬಾಕ್ಸ್ ಆಫೀಸ್ ಯಶಸ್ಸು ಚಿತ್ರದ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ': ನಟ ವಿಜಯ್ ಸೇತುಪತಿ
ಶುಕ್ರವಾರ ಚೆನ್ನೈನಲ್ಲಿ ನಡೆದ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ 11 ನೇ ಆವೃತ್ತಿಯ ThinkEdu Conclave 2023ರಲ್ಲಿ ನಟ ವಿಜಯ್ ಸೇತುಪತಿ ಬಾಕ್ಸ್ ಆಫೀಸ್ ಚರ್ಚೆಗಳಿಂದ ಸಿನಿಮಾದ ಬಗ್ಗೆ ಬದಲಾಗುತ್ತಿರುವ ಗ್ರಹಿಕೆಗಳವರೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.