ಸಿನಿಮಾ ಸುದ್ದಿರಾಜ್ಯಾದ್ಯಂತ ಇಂದು ಹೊಸ ಸಿನಿಮಾ ಪ್ರದರ್ಶನ ಇಲ್ಲ!
ಡಿಜಿಟಲ್ ಸರ್ವಿಸ್ ಪ್ರೊವೈಡರ್ಗಳ ದರ ಕಡಿತಕ್ಕೆ ಆಗ್ರಹಿಸಿ ದಕ್ಷಿಣ ಭಾರತ ಸಿನಿಮಾ ತಯಾರಕರು ಶುಕ್ರವಾರ ಬಂದ್ ಘೋಷಣೆ ಮಾಡಿದ್ದು, ಪರಿಣಾಮ ಯಾವುದೇ ಹೊಸ ಚಿತ್ರಗಳು ತೆರೆಕಂಡಿಲ್ಲ. ಅಲ್ಲದೆ ಇತರೆ ಚಿತ್ರಗಳ ಪ್ರದರ್ಶನವಿದ್ದರೂ ಚಿತ್ರ ಮಂದಿಗಳು ಖಾಲಿ ಖಾಲಿ ಹೊಡೆಯುತ್ತಿವೆ.