Cinema Halls

ನೇಪಾಳದ ಕಠ್ಮಂಡು ಚಿತ್ರಮಂದಿರಗಳಲ್ಲಿ 'ಆದಿಪುರುಷ' ಚಿತ್ರ ಪ್ರದರ್ಶನ ಸ್ಥಗಿತ
ರಾಮಾಯಣವನ್ನು ಆಧರಿಸಿದ ಚಿತ್ರವು ಸೀತೆಯ ಜನ್ಮಸ್ಥಳ ಕುರಿತಂತೆ 'ತಪ್ಪನ್ನು' ಸರಿಪಡಿಸದಿದ್ದರೆ ನೇಪಾಳ ರಾಜಧಾನಿಯಲ್ಲಿ ಯಾವುದೇ ಭಾರತೀಯ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಮೇಯರ್ ಬಲೇನ್ ಶಾ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಶುಕ್ರವಾರ ಕಠ್ಮಂಡುವಿನಾದ್ಯಂತ ಚಿತ್ರಮಂದಿರಗಳು 'ಆದಿಪುರುಷ' ಪ್ರದರ್ಶನವನ್ನು ನಿಲ್ಲಿಸಿದವು.

ಕಾಶ್ಮೀರದಲ್ಲಿ 30 ವರ್ಷಗಳ ನಂತರ ಚಿತ್ರಮಂದಿರಗಳು ಪುನರ್ ಆರಂಭ
ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ 30 ವರ್ಷಗಳ ನಂತರ ಸಿನಿಮಾ ಹಾಲ್ ಪುನರ್ ಆರಂಭವಾಗುತ್ತಿವೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಬಾಲಿವುಡ್ ಚಿತ್ರ ನೋಡಲು ಕಣಿವೆ ಪ್ರದೇಶದಿಂದ ಹೊರ ಹೋಗುವುದು ತಪ್ಪಿದಂತಾಗುತ್ತದೆ ಎಂದು ಸೊನಾವಾರದ ಮೊದಲ ಮಲ್ಟಿಪ್ಲೆಕ್ಸ್ ಓಪನಿಂಗ್ ಗಾಗಿ ಕಾಯುತ್ತಿರುವ ಆಕಿಬ್ ಭಟ್ ಹೇಳಿದರು.

ಕೋವಿಡ್: ಅಕ್ಟೋಬರ್ 22 ರಿಂದ ಮಹಾರಾಷ್ಟ್ರದಲ್ಲಿ ಚಿತ್ರಮಂದಿರ, ನಾಟಕ ಥಿಯೇಟರ್‌ಗಳು ಪುನರಾರಂಭ
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಷರತ್ತಿನ ಮೇಲೆ ಅಕ್ಟೋಬರ್ 22 ರಿಂದ ರಾಜ್ಯದಲ್ಲಿ ಚಿತ್ರಮಂದಿರಗಳು ಮತ್ತು ನಾಟಕ ಥಿಯೇಟರ್‌ಗಳನ್ನು ಪುನರಾರಂಭಿಸಲು ಅನುಮತಿ...

ಚಿತ್ರಮಂದಿರಗಳು ರೀ ಓಪನ್ ಗೆ ಸಜ್ಜಾಗುವುದರೊಂದಿಗೆ ಕಟೌಟ್ ಕಲಾವಿದರಲ್ಲಿ ಹೊಸ ಭರವಸೆ
ಸಿನಿಮಾ ಮಂದಿರಗಳ ಪುನರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರುವಂತೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಟೌಟ್ ಮತ್ತು ಪೋಸ್ಟರ್ ಕಲಾವಿದರಲ್ಲಿ ಹೊಸ ಭರವಸೆ ಮೂಡಿದೆ.

ಅನ್‌ಲಾಕ್ 5 ಮಾರ್ಗಸೂಚಿ ಪ್ರಕಟ: ಚಿತ್ರಮಂದಿರ, ಈಜುಕೊಳಗಳನ್ನು ತೆರೆಯಲು ಗ್ರೀನ್ ಸಿಗ್ನಲ್
ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ ಪಾರ್ಕ್ ಗಳೂ ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರ್ ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

