cinema director

'ಹಾಲು ಜೇನು, ದೇವತಾ ಮನುಷ್ಯ' ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ನಿಧನ
ಸಿನಿಮಾ ಸುದ್ದಿ

'ಹಾಲು ಜೇನು, ದೇವತಾ ಮನುಷ್ಯ' ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ನಿಧನ

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಇವರು, ಪ್ರಯೋಗಾತ್ಮಕ ಸಿನಿಮಾಗಳನ್ನ ಮಾಡಿ ಸೈ ಅನಿಸಿಕೊಂಡಿದ್ದ ನಿರ್ದೇಶಕರಾಗಿದ್ದರು.

'ಪಾತ್ರಧಾರಿ' ಸಿನಿಮಾ ಶೂಟಿಂಗ್ ವೇಳೆಯೇ ಡೈರೆಕ್ಟರ್ ಸಾವು!
ಸಿನಿಮಾ ಸುದ್ದಿ

'ಪಾತ್ರಧಾರಿ' ಸಿನಿಮಾ ಶೂಟಿಂಗ್ ವೇಳೆಯೇ ಡೈರೆಕ್ಟರ್ ಸಾವು!

ಚಿತ್ರೀಕರಣದ ವೇಳೆ ಸ್ಯಾಂಡಲ್​ವುಡ್ ನಿರ್ದೇಶಕನಿಗೆ ಹೃದಯಘಾತ ಸಂಭವಿಸಿದೆ. ಸಂಗೀತ್ ಸಾಗರ್ ಎಂಬ ನಿರ್ದೇಶಕ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

'ಅವಳೇ ನನ್ನ ಹೆಂಡ್ತಿ' ಸೇರಿದಂತೆ ಹಲವು ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಎಸ್.ಉಮೇಶ್ ನಿಧನ
ಸಿನಿಮಾ ಸುದ್ದಿ

'ಅವಳೇ ನನ್ನ ಹೆಂಡ್ತಿ' ಸೇರಿದಂತೆ ಹಲವು ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಎಸ್.ಉಮೇಶ್ ನಿಧನ

ಉಮೇಶ್‌ ಅವರು, ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’,‌ ‘ರಾಜ ಕೆಂಪು ರೋಜ’, ‘ಅವಳೆ ನನ್ನ ಹೆಂಡ್ತಿ’, ಎಲ್ಲರಂಥಲ್ಲ ನನ್ನ ಗಂಡ ಇನ್ನೂ ಕೆಲವು ಸಿನಿಮಾಗಳನ್ನ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.

ತಮಿಳು ಸಿನಿಮಾರಂಗದ ಹೆಸರಾಂತ ನಿರ್ದೇಶಕ ಕೆ.ವಿ. ಆನಂದ್ ಹೃದಯಾಘಾತದಿಂದ ಸಾವು
ಸಿನಿಮಾ ಸುದ್ದಿ

ತಮಿಳು ಸಿನಿಮಾರಂಗದ ಹೆಸರಾಂತ ನಿರ್ದೇಶಕ ಕೆ.ವಿ. ಆನಂದ್ ಹೃದಯಾಘಾತದಿಂದ ಸಾವು

ಕಾಲಿವುಡ್ ನ ಪ್ರಸಿದ್ದ ಸಿನಿಮಾ ನಿರ್ದೇಶಕ ಕೆ.ವಿ. ಆನಂದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 54 ವರ್ಷದ ಆನಂದ್ ಶುಕ್ರವಾರ ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.