cigarette smoke

ಕೇದಾರನಾಥ ಚಾರಣದಲ್ಲಿ 'ಕಳೆ' ತುಂಬಿದ ಸಿಗರೇಟ್ ಹೊಗೆ ಉಸಿರಾಡುವಂತೆ ಹೇಸರಗತ್ತೆಗೆ ಒತ್ತಾಯ; ವ್ಯಕ್ತಿ ಬಂಧನ
ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಹೇಸರಗತ್ತೆಗೆ ಸಿಗರೇಟಿನಿಂದ ಬರುವ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ, ಹೇಸರಗತ್ತೆಯ ಮಾಲೀಕನನ್ನು ಬಂಧಿಸಲಾಗಿದೆ.

ಅಗರ್ ಬತ್ತಿಯನ್ನು ಧೂಮಪಾನದ ಹೊಗೆಗೆ ಹೋಲಿಸಿದ ಚೀನಾ ಅಧ್ಯಯನ ವರದಿ!
ಭಾರತೀಯರಲ್ಲಿ ಪ್ರತಿ ಮನೆಯಲ್ಲೂ ಅಗರ್ ಬತ್ತಿಗಳಿಗೆ ಪ್ರಾಶಸ್ತ್ಯವಿದೆ. ಅಷ್ಟಲ್ಲದೇ ಧಾರ್ಮಿಕತೆಯೊಂದಿಗೂ ಬೆಸೆದುಕೊಂಡಿದೆ.

