Cicada

Covid is Back?: Cicada ರೂಪಾಂತರಿ ವೈರಾಣುವಿಗೆ ಮಕ್ಕಳು ಸಿಲುಕದಂತೆ ಎಚ್ಚರ ವಹಿಸಿ! ನೀವು ತಿಳಿಯಬೇಕಾದ ಅಂಶಗಳಿವು...
ಈ ರೂಪಾಂತರವನ್ನು ಈಗಾಗಲೇ 23 ದೇಶಗಳಲ್ಲಿ ಮತ್ತು ಅಮೆರಿಕಾದ 25 ರಾಜ್ಯಗಳ ಮಲಿನಜಲ ಮಾದರಿಗಳಲ್ಲಿ ಪತ್ತೆಹಚ್ಚಲಾಗಿದೆ.

ಗಮನ ಸೆಳೆಯುತ್ತಿದೆ 'ಸಿಕಾಡಾ' ಬಹುಭಾಷಾ ಸಿನಿಮಾ: ಆರು ಹಾಡುಗಳಿಗೆ ಎಲ್ಲಾ ಭಾಷೆಗಳಲ್ಲೂ ಪ್ರತ್ಯೇಕ ಟ್ಯೂನ್
ಕನ್ನಡ ಚಿತ್ರ 'ಸಿಕಾಡಾ' ಬಹುಭಾಷೆಗಳಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. ಚಿತ್ರತಂಡ ಸಿನಿಮಾವನ್ನು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಚಿತ್ರದ ಫಸ್ಟ್ ಲುಕ್ ಅನ್ನು ಮೇಘನಾ ರಾಜ್ ಸರ್ಜಾ ಮತ್ತು ಪ್ರಜ್ವಲ್ ದೇವರಾಜ್ ಬಿಡುಗಡೆ ಮಾಡಿದರು.

