CIBIL score

ಕಡಿಮೆ CIBIL ಸ್ಕೋರ್‌ನೊಂದಿಗೆ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ? (4 Tips)
ವಾಣಿಜ್ಯ

ಕಡಿಮೆ CIBIL ಸ್ಕೋರ್‌ನೊಂದಿಗೆ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ? (4 Tips)

ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಸಾಲವನ್ನು ಪಡೆಯುವಷ್ಟು ಚೆನ್ನಾಗಿಲ್ಲವೇ? ಚಿಂತಿಸಬೇಡಿ! ತಮ್ಮ ಕಡಿಮೆ CIBIL ಸ್ಕೋರ್‌ನಿಂದಾಗಿ ವೈಯಕ್ತಿಕ ಸಾಲ ಪಡೆಯಲು ಹೆಣಗಾಡುತ್ತಿರುವ ಎಲ್ಲಾ ವ್ಯಕ್ತಿಗಳಿಗೆ ಇದು ಒಳ್ಳೆಯ ಸುದ್ದಿಯಾಗಿದೆ.

ಶಶಿಧರ ನಿರ್ದೇಶನದ ಚೊಚ್ಚಲ ಮಲಯಾಳಂ 'ಸಿಬಿಲ್ ಸ್ಕೋರ್' ಚಿತ್ರದಲ್ಲಿ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಶ್ರೀನಾಥ್ ಭಾಸಿ
ಸಿನಿಮಾ ಸುದ್ದಿ

ಶಶಿಧರ ನಿರ್ದೇಶನದ ಚೊಚ್ಚಲ ಮಲಯಾಳಂ 'ಸಿಬಿಲ್ ಸ್ಕೋರ್' ಚಿತ್ರದಲ್ಲಿ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಶ್ರೀನಾಥ್ ಭಾಸಿ

CIBIL ಸ್ಕೋರ್ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಾಸಿ ನಟಿಸಿದ್ದಾರೆ. ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಯಿತು.

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ರದ್ದು ಮಾಡುವಂತೆ ರೈತರ ಪ್ರತಿಭಟನೆ; 2 ಗಂಟೆ ಸಭೆ ನಡೆಸಿದ ಆರ್‌ಬಿಐ!
ರಾಜ್ಯ

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ರದ್ದು ಮಾಡುವಂತೆ ರೈತರ ಪ್ರತಿಭಟನೆ; 2 ಗಂಟೆ ಸಭೆ ನಡೆಸಿದ ಆರ್‌ಬಿಐ!

ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ಆರ್ ಬಿ ಐ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಬೇಡ: ತಜ್ಞರ ಅಭಿಮತ
ರಾಜ್ಯ

ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಬೇಡ: ತಜ್ಞರ ಅಭಿಮತ

ಕೃಷಿ ಸಾಲ ಪಡೆಯಲು ಆರ್‌ಬಿಐ ಮತ್ತು ಸರ್ಕಾರ ಸಾಲ ನೀಡುವ ನೀತಿಯನ್ನು ಬದಲಾಯಿಸಬೇಕಿದ್ದು, ಸಿಬಿಲ್ ಸ್ಕೋರ್‌ಗೆ ಬೇಡಿಕೆ ಇಡಬಾರದು ಎಂದು ಕೃಷಿ ತಜ್ಞರು ಒತ್ತಾಯಿಸಿದ್ದಾರೆ. 

ಗ್ರಾಹಕನ ಸಿಬಿಲ್ ಸ್ಕೋರ್ ನಲ್ಲಿ ಲೋಪದೋಷ: 45 ಸಾವಿರ ರೂ. ದಂಡ ಕಟ್ಟಲು ಸಿಂಡಿಕೇಟ್ ಬ್ಯಾಂಕಿಗೆ ಆದೇಶ
ರಾಜ್ಯ

ಗ್ರಾಹಕನ ಸಿಬಿಲ್ ಸ್ಕೋರ್ ನಲ್ಲಿ ಲೋಪದೋಷ: 45 ಸಾವಿರ ರೂ. ದಂಡ ಕಟ್ಟಲು ಸಿಂಡಿಕೇಟ್ ಬ್ಯಾಂಕಿಗೆ ಆದೇಶ

ಕ್ರೆಡಿಟ್ ಸ್ಕೋರ್ ಕಳಪೆಯಾಗಿದೆ ಎಂದು ಹಣಕಾಸು ಸಂಸ್ಥೆಯೊಂದು ಮನೆ ಸಾಲ ನೀಡಲು ನಿರಾಕರಿಸಿದ್ದಕ್ಕೆ ಸಿಂಡಿಕೇಟ್ ಬ್ಯಾಂಕ್ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಸಿಬಿಲ್ (CIBIL)ನ್ನು ತಿಳಿಸುವ ಕೆಲಸದ ನಿರ್ವಹಿಸುವಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಫಲವಾಗಿದ್ದು ಹೊಣೆಗೇಡಿತನದಿಂದ ವರ್ತಿಸಿದೆ ಎಂದು ದಂಡ ಹಾಕಲಾಗಿದೆ.