ನಟ ಕೃಷ್ಣ ಹೆಬ್ಬಾಳೆ ಮತ್ತು ಪ್ರಿಯಾ ಅಭಿನಯದ ಚುರುಮುರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೃಷ್ಣ ಉಡುಪಿ ನಿರ್ದೇಶಿಸಿದ್ದಾರೆ.