ರಸ್ತೆ ಮೇಲೆ ಬಿದ್ದಿದ್ದ ಕತ್ತರಿಸಿ ಹಾಕಲಾಗಿದ್ದ ಕೈ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.