Choomantar

ಶರಣ್ ಅಭಿನಯದ 'ಛೂ ಮಂತರ್' ಸಿನಿಮಾ ತಂಡಕ್ಕೆ ರೆಸುಲ್ ಪೂಕುಟ್ಟಿ ಸೇರ್ಪಡೆ!
ಹಾರರ್ ಕಾಮಿಡಿ ಚೂಮಂತರ್‌ನೊಂದಿಗೆ ನಟ ಶರಣ್ 2025 ನೇ ವರ್ಷ ಪ್ರಾರಂಭಿಸಲಿದ್ದಾರೆ. ನವನೀತ್ ನಿರ್ದೇಶನದ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಆಗಿದೆ.

ಶರಣ್ ಅಭಿನಯದ 'ಛೂಮಂತರ್' ಬಿಡುಗಡೆ ದಿನಾಂಕ ಮುಂದಕ್ಕೆ; ಮೇನಲ್ಲಿ ತೆರೆಗೆ ಬರಲು ಸಿದ್ಧ
ನಟ ಶರಣ್ ಅಭಿನಯದ ಛೂಮಂತರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆರಂಭದಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಶರಣ್ ಅಭಿನಯದ 'ಛೂ ಮಂತರ್' ಚಿತ್ರ ಏಪ್ರಿಲ್ 5ಕ್ಕೆ ಬಿಡುಗಡೆ
ನಟ ಶರಣ್ ಡಬಲ್ ಖುಷಿಯಲಿದ್ದಾರೆ. ಅವತಾರ ಪುರುಷ-2 ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಂದು ಚಿತ್ರ 'ಛೂ ಮಂತರ್' ಸಿನಿಮಾ ಏಪ್ರಿಲ್ 5ಕ್ಕೆ ಬಿಡುಗಡೆಯಾಗುತ್ತಿದೆ.

