Chola

ಚೋಳ ಚಿತ್ರದ ಟೀಸರ್
ನಟ ರೂರಲ್ ಅಂಜನ್ ಮತ್ತು ದಿಶಾ ಪಾಂಡೆ ಅಭಿನಯದ ಚೋಳ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುರೇಶ್ ಡಿಎಂ ನಿರ್ದೇಶಿಸಿದ್ದಾರೆ.

ಚೋಳರ ಅವಧಿಯಲ್ಲಿ ಹಿಂದೂ ಧರ್ಮ ಇರಲಿಲ್ಲ- ನಟ ಕಮಲ್ ಹಾಸನ್
ರಾಜಾ ರಾಜಾ ಚೋಳ ಹಿಂದೂ ರಾಜ ಅಲ್ಲ ಎಂದು ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿ ಮಾರನ್ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೀಗ ನಟ ಕಮಲ್ ಹಾಸನ್ ವೆಟ್ರಿ ಮಾರನ್ ಹೇಳಿಕೆ ಬೆಂಬಲಿಸುವ ಮೂಲಕ ರಾಜನ ಧರ್ಮದ ಬಗ್ಗೆ ತೀವ್ರ ರೀತಿಯ ಚರ್ಚೆಯಾಗುತ್ತಿದೆ.

