ರಾಜಕೀಯಡೈನಾಮಿಕ್ ಲೀಡರ್ ಡಿಕೆ ಶಿವಕುಮಾರ್ ಬಂದ್ರೂ ಸುಧಾರಿಸಲಿಲ್ಲ ಕಾಂಗ್ರೆಸ್ ಸ್ಥಿತಿ! ಕೈ ಕಾರ್ಯಕರ್ತರ ಆಸೆಗೆ ತಣ್ಣೀರು?
ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನೇಮಕವಾಗಿ 8 ತಿಂಗಳು ಕಳೆದಿದೆ. ಡಿಕೆಶಿ ನೇಮಕದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾವಣೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು.