ಸಿನಿಮಾ ಸುದ್ದಿಲವ್ ಮಾಕ್ಟೇಲ್ ಕನ್ನಡ ಚಿತ್ರ ವೀಕ್ಷಿಸಿ, ಹೊಗಳಿದ ಆಸಿಸ್ ಪತ್ರಕರ್ತೆ; ಕನ್ನಡದಲ್ಲೇ 'ಈ ಸಲ ಕಪ್ ನಮ್ದೇ' ಅಂದ್ರು!
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರ ಇದೀಗ ವಿದೇಶದಲ್ಲೂ ಸದ್ದು ಮಾಡುತ್ತಿದ್ದು, ಚಿತ್ರವನ್ನು ವೀಕ್ಷಿಸಿದ ಆಸ್ಚ್ರೇಲಿಯಾದ ಪತ್ರಕರ್ತೆಯೊಬ್ಬರು ಚಿತ್ರವನ್ನು ಹೊಗಳಿ ಟ್ವಿಟರ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.