Chittapura

News headlines 16-11-2025 | Chittapura: RSS ಪಥಸಂಚಲನ ಯಶಸ್ವಿ; ನಾನು ಎಂದಿಗೂ ವಿರೋಧಿಸಿಲ್ಲ- ಪ್ರಿಯಾಂಕ್ ಖರ್ಗೆ; ಕೃಷಿಮೇಳಕ್ಕೆ 5 ಕೋಟಿ ಆದಾಯ; ಟ್ರ್ಯಾಕ್ಟರ್ಗಳಿಗೆ ಬೆಂಕಿ ಕೇಸ್: 3 ಪ್ರತ್ಯೇಕ FIR; 5 ಬಂಧನ

Watch | ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ; IISC ನೌಕರರ ಬಂಧನ; ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆದರೆ ತಪ್ಪೇನು?: ಡಿಕೆಶಿ; ಮೇಕೆದಾಟು: ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ

News headlines 13-11-2025 | ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ; ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ತಪ್ಪೇನು?: ಡಿಕೆಶಿ; IISC ಗುತ್ತಿಗೆ ನೌಕರರು ಬಂಧನ; ಮೇಕೆದಾಟು: ತಮಿಳುನಾಡು ಸರ್ಕಾರಕ್ಕೆ ಹಿನ್ನಡೆ

ಚಿತ್ತಾಪುರದಲ್ಲಿ ರ್‍ಯಾಲಿ: ಪೊಲೀಸರ ಅನುಮತಿ ಕೋರಿ RSS ವಿರುದ್ಧ ತೊಡೆ ತಟ್ಟಿದ Bhim Army
ಆರ್‌ಎಸ್‌ಎಸ್ ದಲಿತ ಸಚಿವರನ್ನು ಬೆದರಿಸಲು ಪ್ರಯತ್ನಿಸುತ್ತಿರುವುದರಿಂದ ನಾವು ಅನುಮತಿ ಕೋರಿದ್ದೇವೆ. ಸಾಮಾಜಿಕ ಸಮಾನತೆಯನ್ನು ಬೆಂಬಲಿಸುವ ಬದಲು, ಆರ್‌ಎಸ್‌ಎಸ್ ಭಯ ಮತ್ತು ವಿಭಜನೆಯನ್ನು ಸೃಷ್ಟಿಸುತ್ತಿದೆ.

Watch | Yatindra ವಿರುದ್ಧ ಶಿವಗಂಗಾ ಬಸವರಾಜು, ಇಕ್ಬಾಲ್ ಆಕ್ರೋಶ; ಆಳಂದ ಮತಗಳ್ಳತನ: ಕಾಲ್ ಸೆಂಟರ್ ಮೇಲೆ SIT ದಾಳಿ; RSS ರೂಟ್ ಮಾರ್ಚ್ ಆಯೋಜಕರೊಂದಿಗೆ ಶಾಂತಿ ಸಭೆಗೆ ಹೈಕೋರ್ಟ್ ಸೂಚನೆ

News headlines 24-10-2025 | RSS ರೂಟ್ ಮಾರ್ಚ್ ಆಯೋಜಕರೊಂದಿಗೆ ಶಾಂತಿ ಸಭೆಗೆ ಹೈಕೋರ್ಟ್ ಸೂಚನೆ; ಆಳಂದ ಮತಗಳ್ಳತನ: ಕಾಲ್ ಸೆಂಟರ್ ಮೇಲೆ SIT ದಾಳಿ; ಯತೀಂದ್ರ ವಿರುದ್ಧ ಸಿಡಿದ ಶಾಸಕ ಇಕ್ಬಾಲ್!

News headlines 18-10-2025 | ಚಿತ್ತಾಪುರದಲ್ಲಿ ಖರ್ಗೆ ರಿಪಬ್ಲಿಕ್? RSS ಬ್ಯಾನರ್ ತೆರವು!; ಆಳಂದ: BJP ನಾಯಕನ ಮನೆ ಬಳಿ ಮತದಾರರ ಸುಟ್ಟ ದಾಖಲೆಗಳ ರಾಶಿ ಪತ್ತೆ!; 27 ತಿಂಗಳ ವೇತನ ಬಾಕಿ; ವಾಟರ್ ಮ್ಯಾನ್ ಆತ್ಮಹತ್ಯೆ!

ಚಿತ್ತಾಪುರ: 2 ವರ್ಷದ ಮಗುವಿಗೆ ಕೊರೋನಾ ಸೋಂಕು,ಕಟ್ಟೆಚ್ಚರ- ಪ್ರಿಯಾಂಕ್ ಖರ್ಗೆ
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪಿಲಕಮ್ಮ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ಕೊರೋನಾ ಸೋಂಕು ತಗುಲಿರುವುದು ಧೃಡಪಟ್ಟಿದೆ.

