ರಾಜ್ಯ50 ವರ್ಷಗಳ ಹಿಂದೆ ಅಸುನೀಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಪ್ರತ್ಯಕ್ಷ! ಕುಟುಂಬಸ್ಥರನ್ನು ಸೇರಿದ 80 ವರ್ಷದ ಅಜ್ಜ
ಸಿನಿಮಾಗಳಲ್ಲಿ ಸಾವಿನ ನಂತರದ ಜೀವನದ ಕಥೆ ಎಂದು ಬರುತ್ತದೆಯಲ್ಲ ಇದು ಅದೇ ರೀತಿ.ವ್ಯಕ್ತಿ ಅಸುನೀಗಿದ್ದಾರೆ ಎಂದು ಮೃತದೇಹವನ್ನು ಕುಟುಂಬದವರು ಬಂಧುಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸುಟ್ಟು ಅಂತಿಮ ಕ್ರಿಯಾ ವಿಧಿ ವಿಧಾನಗಳನ್ನು ನೆರವೇರಿಸಿದ್ದರು.