Chitradurga Bus tragedy

ಚಿತ್ರದುರ್ಗ ಬಸ್ ದುರಂತ: ಖಾಸಗಿ ಬಸ್ ಎಲ್ಲಾ ತಪಾಸಣೆಗಳಲ್ಲಿ ಪಾಸ್ ಆಗಿತ್ತು; ಸಾರಿಗೆ ಆಯುಕ್ತರು
ಸೀಬರ್ಡ್ ಟೂರಿಸ್ಟ್ ಗೆ ಸೇರಿದ ಬಸ್, ನವೆಂಬರ್ 12 ರಂದು ಇಲಾಖೆ ನಡೆಸಿದ ಅನಿರೀಕ್ಷಿತ ತಪಾಸಣೆಯಲ್ಲಿ ಪಾಸ್ ಆಗಿತ್ತು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಎ.ಎಂ. ತಿಳಿಸಿದ್ದಾರೆ.

Chitradurga Bus tragedy: ಮೃತದೇಹಗಳ ಬೋನ್ ಸ್ಯಾಂಪಲ್ ಪಡೆದ ವೈದ್ಯರು; DNA ಪರೀಕ್ಷೆಗೆ ರವಾನೆ..!
ಮೃತದೇಹಗಳ ಡಿಎನ್ಎ ಪರೀಕ್ಷೆಗಾಗಿ ಮೃತರ ಸಂಬಂಧಿಕರ ರಕ್ತದ ಮಾದರಿಗಳನ್ನು ವೈದ್ಯರು ಸಂಗ್ರಹಿಸಿದ್ದು, ಇದೀಗ ಬೋನ್ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಹುಬ್ಬಳ್ಳಿ ಲ್ಯಾಬ್'ಗೆ ರವಾನಿಸಿದ್ದಾರೆ.

