Chiru Sarja

ಸತ್ತು ಹೋಗಿರುವ ವ್ಯಕ್ತಿ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಪ್ಪಾಗುತ್ತದೆ:ನಟ ದರ್ಶನ್
ಸ್ಯಾಂಡಲ್ ವುಡ್ ಗೆ ಡ್ರಗ್ ಜಾಲ ನಂಟಿದೆ ಎಂಬ ಆರೋಪದ ಕೇಸಿಗೆ ಸಂಬಂಧಪಟ್ಟಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪುರಾವೆ ನೀಡಲು ಸಿಸಿಬಿ ಕಚೇರಿ ಎದುರು ಸೋಮವಾರ ಇಂದ್ರಜಿತ್ ಲಂಕೇಶ್ ಹಾಜರಾಗಿ ಹೇಳಿಕೆ ನೀಡುತ್ತಿದ್ದಾರೆ.

ತಾಯಿಯಾಗುತ್ತಿದ್ದ ಮೇಘನಾ: ಮಗುವಿನ ಮುಖ ನೋಡದೇ ಬಾರದ ಲೋಕಕ್ಕೆ ತೆರಳಿದ ಚಿರು
ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಇನ್ನು ಸ್ವಲ್ಪ ಸಮಯ ಕಳೆದಿದ್ದರೇ ತಂದೆಯಾಗುತ್ತಿದ್ದರು. ನಟಿ ಹಾಗೂ ಪತ್ನಿ ಮೇಘನಾ ರಾಜ್ 4 ತಿಂಗಳ ಗರ್ಭಿಣಿ.

ಕೆಲವೊಮ್ಮೆ ನೆಗೆಟಿವ್ ಪಾತ್ರಗಳು ಖುಷಿ ಕೊಡುತ್ತವೆ: ಹರಿಪ್ರಿಯಾ
ನೆಗೆಟಿವ್ ಶೇಡ್ ಗಳಿರುವ ಪಾತ್ರಗಳನ್ನು ಮಾಡಿದ ನಟಿಯರ ಸಂಖ್ಯೆ ಕಡಿಮೆ. ವಿವಿಧ ರೀತಿಯ ಪಾತ್ರಗಳನ್ನು....

'ಆಕೆ' ಚಿತ್ರತಂಡಕ್ಕೆ ಲಂಡನ್ ನಲ್ಲಿ ದೆವ್ವ-ಪಿಶಾಚಿ ಕಾಟ!
ದೆವ್ವ-ಅತಿಮಾನುಷ ಹಾರರ್ ಸಿನೆಮಾಗಳ ಚಿತ್ರೀಕರಣದ ವೇಳೆ ಚಿತ್ರತಂಡಕ್ಕೇ ದೆವ್ವದ ಅನುಭಗಳು ಆಗುವುದುಂಟು? ಹೌದೆನ್ನುತ್ತಾರೆ 'ಆಕೆ' ಚಿತ್ರದ ನಿರ್ದೇಶಕ ಕೆ ಎಂ ಚೈತನ್ಯ.

ಚೈತನ್ಯ ನಿರ್ದೇಶನದ ಥ್ರಿಲ್ಲರ್ ಸಿನೆಮಾದಲ್ಲಿ ಶ್ರುತಿ ಹರಿಹರನ್
ಹೊಸತನದ ಪ್ರಯೋಗಗಳಲ್ಲಿ ಸದಾ ತೊಡಗಿಸಿಕೊಳ್ಳಲು ಬಯಸುವ ನಟಿ ಶ್ರುತಿ ಹರಿಹರನ್ ಈಗ ನಿರ್ದೇಶಕ ಕೆ ಎಂ ಚೈತನ್ಯ ಅವರ ಸಿನೆಮಾದಲ್ಲಿ ನಟಿಸಲಿದ್ದಾರೆ.

