ಜೀವನಶೈಲಿಹದಿಹರೆಯದವರ ಆಯ್ಕೆಗಳು ಪ್ರಶ್ನಾರ್ಹವಾಗಿರುತ್ತದೆ ಏಕೆ?
ಹದಿಹರೆಯದ ಸಮಯದಲ್ಲಿ ಭಾವೋದ್ವೇಗಕ್ಕೊಳಗಾಗುವುದು ನಮ್ಮಲ್ಲಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಅಧ್ಯಯನವೊಂದರ ಪ್ರಕಾರ ಹದಿ ಹರೆಯದ ಸಂದರ್ಭದಲ್ಲಿ ವಿಶೇಷವಾಗಿ ಸ್ವಯಂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾನವರು ಹಾಗೂ ಇತರ ಸಸ್ತನಿಗಳ ಮೆದಳಿನಲ್ಲೂ ಬದಲಾವಣೆಯನ್ನು ನೋಡಬಹುದಾಗಿದೆ.