ಸಿನಿಮಾ ಸುದ್ದಿಭಜರಂಗಿ-2 'ಚಿಣಮಿಣಿಕೆ'; ದಿ ಲೇಡಿ ಫೈರ್, ಬೋಲ್ಡ್ ಅಂಡ್ ಬ್ಯೂಟಿಫುಲ್ ಕ್ಯಾರೆಕ್ಟರ್: ಭಾವನಾ ಮೆನನ್
ಟಗರು ಸಿನಿಮಾ ನಂತರ ನಟಿ ಭಾವನಾ ಮತ್ತು ಶಿವರಾಜ್ ಕುಮಾರ್ ಭಜರಂಗಿ 2 ಚಿತ್ರದಲ್ಲಿ ನಟಿಸಿದ್ದಾರೆ, ಹರ್ಷ ಮತ್ತು ಜಯಣ್ಣ ಕಂಬೈನ್ಸ್ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಭಾವನಾ ಉತ್ಸುಕರಾಗಿದ್ದರಂತೆ.