ಈ ವರೆಗೂ ಜಾಗತಿಕ ಮಟ್ಟದಲ್ಲಿ ತನ್ನದೆಲ್ಲವೂ ಶ್ರೇಷ್ಠ ಎಂದೇ ಹೇಳಿಕೊಂಡು ಬರುತ್ತಿದ್ದ ಚೀನಾ ಈಗ ಕೋವಿಡ್-19 ಲಸಿಕೆ ವಿಷಯದಲ್ಲಿ ತನ್ನ ಹಿನ್ನೆಡೆಯನ್ನು ಒಪ್ಪಿಕೊಂಡಿದೆ.