ದೇಶStartup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?
ಭಾರತದ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದಾಗಿದೆ ಹಾಗೂ ಚೀನಾ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದರ ಮೇಲಿದೆ ಎಂಬುದರ ಬಗ್ಗೆ "ಭಾರತ Vs ಚೀನಾ: ಸ್ಟಾರ್ಟ್ಅಪ್ ರಿಯಾಲಿಟಿ ಚೆಕ್" ಎಂಬ ಶೀರ್ಷಿಕೆಯಲ್ಲಿ ಎರಡೂ ದೇಶಗಳು ಸಾಧಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಹೋಲಿಕೆ ಮಾಡಲಾಗಿದೆ.