Chinese Products

ದಾಖಲೆಗಳ ಕದಿಯುವಿಕೆ ಭೀತಿ: ಚೀನಾ ಉತ್ಪನ್ನಗಳಿಂದ ದೂರವಿರಲು ನೀತಿ ರೂಪಿಸಲು ಸೇನೆ ಮುಂದು
ದೇಶ

ದಾಖಲೆಗಳ ಕದಿಯುವಿಕೆ ಭೀತಿ: ಚೀನಾ ಉತ್ಪನ್ನಗಳಿಂದ ದೂರವಿರಲು ನೀತಿ ರೂಪಿಸಲು ಸೇನೆ ಮುಂದು

ಇತ್ತೀಚೆಗೆ ಭಾರತೀಯ ಸೇನೆಯು ಚೀನಾದ ಘಟಕಗಳನ್ನು ಬಳಸುವ ಡ್ರೋನ್ ಕಂಪನಿಯೊಂದಿಗೆ ಒಪ್ಪಂದವನ್ನು ತಡೆಹಿಡಿಯಿತು.

ಹಲಾಲ್‌ಗಿಂತಲೂ ಚೀನಾ ಉತ್ಪನ್ನಗಳು ಹೆಚ್ಚು ಅಪಾಯಕಾರಿ: ಪ್ರಮೋದ್ ಮುತಾಲಿಕ್
ರಾಜ್ಯ

ಹಲಾಲ್‌ಗಿಂತಲೂ ಚೀನಾ ಉತ್ಪನ್ನಗಳು ಹೆಚ್ಚು ಅಪಾಯಕಾರಿ: ಪ್ರಮೋದ್ ಮುತಾಲಿಕ್

ಹಲಾಲ್ ಕಟ್ ಉತ್ಪನ್ನಗಳಿಗಿಂತಲೂ ಚೀನಾ ಉತ್ಪನ್ನುಗಳು ಹೆಚ್ಚು ಅಪಾಯಕಾರಿಯಾಗಿದ್ದು, ಚೀನಾದ ಉತ್ಪನ್ನಗಳನ್ನು ಬಳಸದಂತೆ ಜನರಿಗೆ ಕರೆ ನೀಡಿದರು.

ಭಾರತೀಯ ವಸ್ತು ನಮ್ಮ ಹೆಮ್ಮೆ: ಚೀನಾ ವಸ್ತು ಬಹಿಷ್ಕರಿಸಲು ಶುರುವಾಯ್ತು ಆಂದೋಲನ, ಆಮದು ನಿಲ್ಲಿಸಲು 3000 ವಸ್ತುಗಳ ಪಟ್ಟಿ ಸಿದ್ಧ!
ದೇಶ

ಭಾರತೀಯ ವಸ್ತು ನಮ್ಮ ಹೆಮ್ಮೆ: ಚೀನಾ ವಸ್ತು ಬಹಿಷ್ಕರಿಸಲು ಶುರುವಾಯ್ತು ಆಂದೋಲನ, ಆಮದು ನಿಲ್ಲಿಸಲು 3000 ವಸ್ತುಗಳ ಪಟ್ಟಿ ಸಿದ್ಧ!

ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ಸಿದ್ಧ ವಸ್ತುಗಳನ್ನು ಬಹಿಷ್ಕರಿಸಲು ಆಂದೋಲನವೊಂದು ಇದೀಗ ಆರಂಭಗೊಂಡಿದೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ಬಹಿಷ್ಕರಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರ್ಧರಿಸಿದ್ದು, ಈಗಾಗಲೇ ಆಮದು ನಿಲ್ಲಿಸಲು 3000ವಸ್ತುಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪ್ರತೀಯೊಬ್ಬ ಭಾರತೀಯನೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು: ಬಾಬಾ ರಾಮ್ ದೇವ್
ದೇಶ

ಪ್ರತೀಯೊಬ್ಬ ಭಾರತೀಯನೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು: ಬಾಬಾ ರಾಮ್ ದೇವ್

ಡೋಕ್ಲಾಮ್ ಗಡಿ ಬಿಕ್ಕಟ್ಟು ಕುರಿತಂತೆ ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿರುವ ನಡುವಲ್ಲೇ, ಚೀನಾದ ಉತ್ಪನ್ನಗಳನ್ನು ಪ್ರತೀಯೊಬ್ಬ ಭಾರತೀಯನೂ ಬಹಿಷ್ಕರಿಸಬೇಕೆಂದು ಯೋಗ ಗುರು ಬಾಬಾ ರಾಮ್'ದೇವ್...

ಚೀನಾ ಪಟಾಕಿಗೆ "ಮೇಡ್ ಇನ್ ಇಂಡಿಯಾ" ಲೇಬಲ್!
ದೇಶ

ಚೀನಾ ಪಟಾಕಿಗೆ "ಮೇಡ್ ಇನ್ ಇಂಡಿಯಾ" ಲೇಬಲ್!

ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧದ ಆನ್ ಲೈನ್ ಜಾಗೃತಿಗೆ ಬೇಸ್ತು ಬಿದ್ದಿರುವ ಪಟಾಕಿ ಮಾರಾಟಗಾರರು ಮಾರಾಟವಾಗದೇ ಉಳಿದ ಚೀನಾ ಪಟಾಕಿ ಬಾಕ್ಸ್ ಗಳಿಗೆ ಮೇಡ್ ಇನ್ ಇಂಡಿಯಾ ಲೇಬಲ್ ಅಂಟಿಸುವ ಮೂಲಕ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.