ರಾಜ್ಯಚೀನಾ ಪ್ಲಾಸ್ಟಿಕ್ ಹೂ ನಿಷೇಧಿಸುವಂತೆ ಆಗ್ರಹಿಸಿ ಹೂ ಬೆಳೆಗಾರರಿಂದ ಲಾಲ್ ಬಾಗ್ ಬಳಿ ಪ್ರತಿಭಟನೆ
ಚೈನಾದಿಂದ ಆಮದಾಗುತ್ತಿರುವ ಪ್ಲಾಸ್ಟಿಕ್ ಹೂಗಳನ್ನು ನಿಷೇಧಿಸಬೇಕು ಹಾಗೂ ಹಾಗೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಪ್ರಮುಖರು ನಗರದ ಲಾಲ್ ಬಾಗ್ ಎದುರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.