ಚೀನಾದ ಮನವಿ ಮೇರೆಗೆ ಭಾರತ ಮತ್ತೊಮ್ಮೆ ಉದಾರತೆ ತೋರಿದೆ. ಭಾರತೀಯ ನೌಕಾಪಡೆಯು ಚೀನಾದ ನಾಗರಿಕರನ್ನು ರಕ್ಷಿಸಲು ಸಮುದ್ರದಲ್ಲಿ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.