ಪ್ರಖ್ಯಾತ ಆನ್ ಲೈನ್ ವ್ಯಾಪಾರಿ ಸಂಸ್ಥೆ "ಅಲಿಬಾಬಾ" ಸಂಸ್ಥಾಪಕ ಅಧ್ಯಕ್ಷ ಜಾಕ್ ಮಾ ಸಂಸ್ಥೆಯ ಉನ್ನತ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದಾರೆ.