ವಿದೇಶಜೀವ ಪಣಕ್ಕಿಟ್ಟು ರಾಯಭಾರ ಅಧಿಕಾರಿಗಳ ರಕ್ಷಿಸಿದ ಹುತಾತ್ಮ ಪಾಕ್ ಪೊಲೀಸರಿಗೆ ಚೀನಿಯರಿಂದ ಅರ್ಥಿಕ ನೆರವು
ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲಿನ ಉಗ್ರ ದಾಳಿ ಕೃತ್ಯದಲ್ಲಿ ಸಾವಿಗೀಡಾದ ಪಾಕಿಸ್ತಾನ ಪೊಲೀಸರಿಗೆ ಚೀನಾ ನಾಗರಿಕರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.