ರಾಜಕೀಯ'ಚಿಂದಿ ಚೋರ್' ಹೇಳಿಕೆಯಿಂದ ವಿಜಯೇಂದ್ರ ಇಮೇಜ್ ಗೆ ಧಕ್ಕೆ: ಬಿಎಸ್ ವೈ ಪುತ್ರನ ಮೇಲೆ ಯತ್ನಾಳ್ ಗೆ ಏಕಿಷ್ಟು ಹೇವರಿಕೆ?
ಪಕ್ಷದ ರಾಜ್ಯಾಧ್ಯಕ್ಷನ ಬಗ್ಗೆ ಕೀಳಾಗಿ ಮಾತಾಡಿದರೆ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಳ್ಳಬಹುದೆಂಬ ಹೆದರಿಕೆ ಕೂಡ ಇಲ್ಲದಷ್ಟು ತಾತ್ಸಾರ, ಹೇವರಿಕೆ, ಜಿಗುಪ್ಸೆಯನ್ನು ಯತ್ನಾಳ್ ಮನಸಲ್ಲಿ ಇಟ್ಟುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.