ವಿದೇಶWelcome to China: 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ನಿರ್ಧರಿಸಿದ ಚೀನಾ
ಎರಡು ವರ್ಷಗಳ ನಂತರ ಕೋವಿಡ್ ನಿರ್ಬಂಧಗಳಿಂದಾಗಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡುವ ಯೋಜನೆಯನ್ನು ಚೀನಾ ಪ್ರಕಟಿಸಿದೆ. ಇದಲ್ಲದೆ, ಭಾರತೀಯರಿಗೆ ವ್ಯಾಪಾರ ವೀಸಾ ಸೇರಿದಂತೆ ವಿವಿಧ ವರ್ಗಗಳಿಗೆ ವೀಸಾಗಳನ್ನು ನೀಡುವ ಯೋಜನೆಯನ್ನು ಸಹ ಘೋಷಿಸಿದೆ.