ರಾಜಕೀಯನಿದ್ರಾಭಂಗದ ಭಯದಿಂದ ಚೀನಾ ಪ್ರವಾಸ ರದ್ದು ಮಾಡಿದ್ರು ಸಿಎಂ: ಜಗದೀಶ ಶೆಟ್ಟರ್
ನಿದ್ರೆ ಮಾಡಲು ಅವಕಾಶ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಚೀನಾ ಪ್ರವಾಸಕ್ಕೆ ಹೋಗಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದ್ದಾರೆ....