ಕ್ರೀಡೆಆರಂಭಿಕ ಸುತ್ತಿನಲ್ಲೇ ಪಿ ವಿ ಸಿಂಧುಗೆ ಆಘಾತ: ಚೀನಾ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಪೈ ಯು ಪೊ ಎದುರು ಸೋಲು
ಚೀನಾದ ಫುಜಿಯನ್ ಪ್ರಾಂತ್ಯದ ಫಜೌ ರಾಜಧಾನಿಯಲ್ಲಿ ಮಂಗಳವಾರ ನಡೆದ ಚೀನಾ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ತಮಗಿಂತ ಕೆಳ ರ್ಯಾಂಕಿನ ಚೀನಾದ ತೈಪೆಯ ಆಟಗಾರ್ತಿ ಪೈ ಯು ಪೊ ಅವರ ಎದುರು ಸೋಲುವ ಮೂಲಕ ವಿಶ್ವ ಚ್ಯಾಂಪಿಯನ್ ಪಿ ವಿ ಸಿಂಧು ಆಘಾತಕಾರಿ ಸೋಲು ಅನುಭವಿಸಿದ್ದಾರೆ.