ವಿದೇಶಭಾರತ-ಚೀನಾ ಗಡಿ ಪ್ರದೇಶಕ್ಕೆ ಬರಲು ಕಣ್ಣೀರಿಡುತ್ತಾ ಬಸ್ ಹತ್ತಿದ ಚೀನಾ ಯೋಧರು?: ವಿಡಿಯೋ ವೈರಲ್!
ಗಡಿಯಲ್ಲಿ ಚೀನಾದ ಕುತಂತ್ರಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ನಡುವೆ ಭಾರತೀಯ ಯೋಧರನ್ನು ಕಂಡರೆ ಚೀನಾ ಯೋಧರು ಬೆಚ್ಚಿ ಬೀಳುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸುವಂತಹ ವಿಡಿಯೋ ಒಂದು ಸಾಮಾಜಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.