ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ 39 ಮಕ್ಕಳನ್ನು ದೂರದ ಫಿಲಿಪೈನ್ಸ್ನಿಂದ ನವದೆಹಲಿಗೆ ಕರೆತರುವ ವ್ಯವಸ್ಥೆ ಮಾಡುವುದಾಗಿ ನಟ ಸೋನು ಸೂದ್ ಗುರುವಾರ ಪ್ರಕಟಿಸಿದ್ದಾರೆ.