ರಾಜ್ಯಬೀದರ್ ಮಕ್ಕಳ ಕಳ್ಳ ಶಂಕೆ: ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಯಾಗಿರೊಲ್ಲ; ಹತ್ಯೆಯಾದ ಟೆಕ್ಕಿ ಕುಟುಂಬ
ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಗಳಾಗಿರುವುದಿಲ್ಲ. ಹಸಿವಾದಾಗ ಮಾತ್ರ ದಾಳಿ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಪುತ್ರನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ...