ವಿದೇಶಥಾಯ್ಲೆಂಡ್: 23 ಮಕ್ಕಳು ಸೇರಿ 35 ಮಂದಿಗೆ ಗುಂಡಿಕ್ಕಿ ಕೊಂದು, ಕುಟುಂಬವನ್ನೂ ಶೂಟ್ ಮಾಡಿ ಆತ್ಮಹತ್ಯೆಗೆ ಶರಣಾದ ಬಂದೂಕುಧಾರಿ
ಥಾಯ್ಲೆಂಡ್ನ ಈಶಾನ್ಯ ಪ್ರಾಂತ್ಯದಲ್ಲಿ ಮಕ್ಕಳ ಡೇ-ಕೇರ್ ಸೆಂಟರ್ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 23 ಮಕ್ಕಳು ಸೇರಿದಂತೆ ಸುಮಾರು 35 ಮಂದಿ ಸಾವನ್ನಪ್ಪಿದ್ದಾರೆ.