childbirth

Jhansi Railway Station ಪ್ಲಾಟ್‌ಫಾರ್ಮ್‌ನಲ್ಲೇ ಹೆರಿಗೆ ಮಾಡಿಸಿದ Indian Army ವೈದ್ಯ: ಪಾಕೆಟ್ ಚಾಕು, ಹೇರ್ ಕ್ಲಿಪ್ ಬಳಕೆ! ವ್ಯಾಪಕ ಮೆಚ್ಚುಗೆ
ಭಾರತೀಯ ಸೇನೆಯ ವೈದ್ಯ ಮೇಜರ್ ಡಾ.ರೋಹಿತ್ ಬಚ್‌ವಾಲಾ (31) ಅವರು ಮಹಿಳೆಗೆ ಹೆರಿಗೆ ಮಾಡಿಸಿ ತಾಯಿ ಮತ್ತು ಆಕೆಯ ಮಗುವಿನ ಜೀವ ಉಳಿಸಿದ್ದಾರೆ.

ಪ್ರಸವದ ನಂತರವೂ ಇರಲಿ ಕಾಳಜಿ: ಹೆರಿಗೆ ನಂತರ ಎದುರಾಗುವ ಚಳಿ ಅಥವಾ ನಡುಕ ನಿರ್ವಹಿಸುವುದು ಹೇಗೆ...?
ಗರ್ಭಾವಸ್ಥೆಯಲ್ಲಿದ್ದಾಗ ಆರೋಗ್ಯದ ಮೇಲೆ ಕಾಳಜಿ ತೋರಿ, ಪ್ರಸವದ ನಂತರ ನಾನು ಸುರಕ್ಷಿತ ಎಂದು ತಿಳಿಯದಿರಿ. ಪ್ರಸವದ ನಂತರವೂ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಪ್ರಸವದ ನಂತರ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ
ತಾಯಿಯಾಗಿ ಹೊಸ ಪಾತ್ರ ನಿರ್ವಹಿಸುವುದು ಯಾವುದೇ ಮಹಿಳೆಗೂ ಭಾವೋದ್ವೇಗಕ್ಕೆ ಕಾರಣವಾಗುತ್ತದೆ. ಈ ಅವಧಿಯಲ್ಲಿ, ನಿಮ್ಮ ಪುಟಾಣಿಯನ್ನು ಅರಿಯುವುದು ಒಂದು ಸಂಗತಿಯಾದರೆ,...

ಹೆರಿಗೆ ಸಮಸ್ಯೆಗಳಿಂದ ದೇಶದಲ್ಲಿ ಪ್ರತಿ ಗಂಟೆಗೆ ಐದು ಮಹಿಳೆ ಸಾವು: ವಿಶ್ವ ಆರೋಗ್ಯ ಸಂಸ್ಥೆ
ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗಳುಂಟಾಗಿ ಪ್ರತಿ ಗಂಟೆಗೆ ಸುಮಾರು 5 ಮಂದಿ ಮಹಿಳೆಯರು ಭಾರತದಲ್ಲಿ...

ಧನುರ್ವಾಯು ಮುಕ್ತ ರಾಷ್ಟ್ರವಾಗುವತ್ತ ಭಾರತ ಹೆಜ್ಜೆ
ಭಾರತವು ಸಾರ್ವಜನಿಕ ಆರೋಗ್ಯದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಪೋಲಿಯೋ ಬಳಿಕ ಈಗ ಭಾರತವು ಧನುರ್ವಾಯು ಮುಕ್ತ ರಾಷ್ಟ್ರವಾಗುವತ್ತ ಹೆಜ್ಜೆಯಿಟ್ಟಿದೆ...

ಪ್ರಸವ ವಿಮೆ
ಕೆಲವು ವರ್ಷದಿಂದೀಚೆಗೆ ಬೆಳೆದ ಹೆರಿಗೆ ವಿಮೆ ಪರಿಕಲ್ಪನೆಯು ಭಾರತದಲ್ಲಿ ಈಗಷ್ಟೇ ಪ್ರಚಾರಕ್ಕೆ ಬರುತ್ತಿದೆ...

