ರಾಜ್ಯTNIE ವರದಿ ಇಂಪ್ಯಾಕ್ಟ್: ಬಾಲ್ಯವಿವಾಹ ಸಂತ್ರಸ್ಥೆಗೆ ಕೊನೆಗೂ ಪರಿಹಾರ, ವರದಿ ಕೇಳಿದ ರಾಜ್ಯ ಸರ್ಕಾರ!
ಬಾಲ್ಯವಿವಾಹ ಸಂತ್ರಸ್ಥೆ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ಕುರಿತಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.