ರಾಜ್ಯ ಬಜೆಟ್ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್, 6 ತಿಂಗಳು ಶಿಶು ಆರೈಕೆ ರಜೆ; ಉದ್ಯಮಿಗಳಿಗೆ 'ಎಲಿವೇಟ್ ವುಮನ್' ಯೋಜನೆ!
ಈ ಬಾರಿ ವಿಶ್ವ ಮಹಿಳಾ ದಿನದಂದೇ 2021-22ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಹಿಳೆಯರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.