ರಾಜಕೀಯಚಿಕ್ಕಪೇಟೆ: ನೋಟು ರದ್ಧತಿ, ಜಿಎಸ್ ಟಿ ಪರಿಣಾಮ ಇಲ್ಲಿನ ಫಲಿತಾಂಶದಲ್ಲಿ ಪ್ರತಿಪಲಿಸಲಿದೆ
ಆರು ವಾರ್ಡ್ ಗಳನ್ನೊಗೊಂಡಿರುವ ಸದಾ ಜನ ದಟ್ಟಣೆಯಿಂದ ಕೂಡಿರುವ ಚಿಕ್ಕಪೇಟೆ ನಗರದ ಹೃದಯಭಾಗವಾಗಿದ್ದು, ಕಾಂಗ್ರೆಸ್ ನಿಂದ ಆರ್. ವಿ. ದೇವರಾಜ್, ಬಿಜೆಪಿಯಿಂದ ಉದಯ್ ಗರುಡಚಾರ್ ಹಾಗೂ ಜೆಡಿಎಸ್ ನಿಂದ ಡಾ. ಹೇಮಚಂದ್ರ ಸಾಗರ್ ಸ್ಪರ್ಧಿಸಿದ್ದಾರೆ.